ಪುಲ್ವಾಮ, ಜುಲೈ 30: ದಕ್ಷಿಣ ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ಭಾರತೀಯ ಸೇನೆಯ ಯೋಧರು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಸಿಆರ್ ಪಿಎಫ್ ನ(Central reserved police force)134 ಬೆಟಾಲಿಯನ್ ನ ನಾಸೀರ್ ಅಹ್ಮದ್ ಹುತಾತ್ಮರಾದ ಯೋಧ ಎಂದು ಗುರುತಿಸಲಾಗಿದೆ. ಹುತಾತ್ಮ ಅಪ್ಪನ ಶವಪೆಟ್ಟಿಗೆ ಮೇಲೆ ಕಂದನ ಆಟ! ಒದ್ದೆಯಾಗದೇ
from Oneindia.in - thatsKannada News https://ift.tt/2AmNpCr
0 comments:
Post a Comment