ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ, ಒಂದೊಮ್ಮೆ ಅಪ್ಪ ಬಂದು "ವ್ಯಾಸರಾಯರ ಮನೆಗೆ ಈ ಭಾನುವಾರ ಹೋಗಬೇಕು, ಎಲ್ಲಾರೂ ರೆಡಿಯಾಗಿರಿ" ಎಂದು ಹೇಳಿದ್ದರು. ದೊಡ್ಡ ಕವಿಗಳು, ಸಾಹಿತಿಗಳು ಎಂಬುದಷ್ಟೆ ನನಗೆ ಗೊತ್ತಿತ್ತು. ಸುಮಾರು ದೊಡ್ಡವರ ಸಂಭಾಷಣೆಗಳು ಅಷ್ಟೇನೂ ಅರ್ಥವಾಗದಿದ್ದ ಕಾರಣ ನಾನು ಬರೋದಕ್ಕೆ ಹಿಂದೇಟು ಹಾಕುತ್ತಿದ್ದೆ. ಹಂಗಾಗೂ ನಾನು ಪ್ರತಿ ಭಾವಗೀತೆ ಸ್ಪರ್ಧೆಯಲ್ಲಿ ಹಾಡುತ್ತಿದ್ದ "ನೀನಿಲ್ಲದೇ ನನಗೇನಿದೆ" ಹಾಡನ್ನ ಅವರೆ
from Oneindia.in - thatsKannada Columns https://ift.tt/2JDLNDz
0 comments:
Post a Comment