Friday, July 20, 2018

ನಾವು ನಮ್ಮ ಪೂರ್ವಾಗ್ರಹಗಳ ಕೈದಿಗಳು, ನಾವು ವಿತಂಡವಾದಿಗಳು!

ಹಲವು ವರ್ಷಗಳ ಹಿಂದೆ ನನ್ನ ಒಬ್ಬ ಸಹೋದ್ಯೋಗಿ ಧೂಮ್ರಪಾನಿಯಾಗಿದ್ದ. ಒಂದು ರೀತಿಯಲ್ಲಿ ಚೈನ್ ಸ್ಮೋಕರ್ ಎನ್ನಬಹುದು. ನಮ್ಮಲ್ಲಿ ಯಾರಾದರೂ ಅವನ ಜೊತೆ ಧೂಮ್ರಪಾನ ಉಂಟು ಮಾಡುವ ಹಾನಿಯನ್ನು ಕುರಿತು ಮಾತನಾಡಿ ಧೂಮ್ರಪಾನವನ್ನು ನಿಲ್ಲಿಸು ಎಂದು ಹೇಳಿದರೆ ಸಾಕು, ಶುರುವಾಗುತ್ತಿತ್ತು ಅವನ ಧೂಮ್ರಪಾನ ವಿಜ್ಞಾನ ಮತ್ತು ಪ್ರವಚನ. ಅವನು ಮನುಷ್ಯ ಗಳಿಸುವ ರೋಗನಿರೋಧಕ ಶಕ್ತಿಯ ಉದಾಹರಣೆಯೊಂದಿಗೆ ಆರಂಭಿಸುತ್ತಿದ್ದ. ಅವನ

from Oneindia.in - thatsKannada Columns https://ift.tt/2LlzErY

0 comments:

Post a Comment

Copyright © Emediakarnataka | Designed With By Blogger Templates
Scroll To Top