Sunday, July 29, 2018

ಆಹಾ ಎಷ್ಟು ಚೆಂದ..! ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ!

ನವದೆಹಲಿ, ಜುಲೈ 28: ಶತಮಾನದ ಸುದೀರ್ಘ ಚಂದ್ರಗ್ರಹಣಕ್ಕೆ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳು ಸಾಕ್ಷಿಯಾದವು. ಜುಲೈ 27, ಶುಕ್ರವಾರ ಮಧ್ಯರಾತ್ರಿ 11.55 ರಿಂದ ಆರಂಭವಾದ ಗ್ರಹಣ ಜು.28 ಶನಿವಾರ ಬೆಳಗ್ಗಿನ ಜಾವದವರೆಗೂ ಕಾಣಿಸಿಕೊಂಡು ಚಂದ್ರಪ್ರಿಯರ ಮನತಣಿಸಿತು! ಸಣ್ಣಕಥೆ : ಗ್ರಹಣ 2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ, ಸಂಭವಿಸುವುದೂ ಇಲ್ಲ!

from Oneindia.in - thatsKannada News https://ift.tt/2vgRsuc

0 comments:

Post a Comment

Copyright © Emediakarnataka | Designed With By Blogger Templates
Scroll To Top