ಬಿಳಿ ಅಂಗಿ ಚಣ್ಣ, ಸೊಂಟಕ್ಕೊಂದು ಬೆಲ್ಟು, ಕೊರಳಿಗೆ ಟೈ ಇಲ್ಲದ ಆ ಪುಟ್ಟ ಹುಡುಗ ದೈನ್ಯತೆಯಿಂದ ಮಾಸ್ತರ್ ಎದುರಲ್ಲಿ ಕೈಜೋಡಿಸಿ 'ಬ್ಯಾಡಾರಿ ಬ್ಯಾಡಾರಿ' ಅಂತ ಗೋಗರೆಯುವುದನ್ನು ನೋಡುತ್ತಿದ್ದರೆ ಒಂದೆಡೆ ನಗು ಉಕ್ಕುತ್ತದೆ, ಮತ್ತೊಂದೆಡೆ ಹುಡುಗನ ಮುಗ್ಧತೆ ನೋಡಿ ಛಳ್ಳನೆ ಕಣ್ಣಿಂದ ನೀರು ಜಿನುಗುತ್ತದೆ. ಇದು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲೂ ಕನ್ನಡ ಶಾಲೆಗಳಲ್ಲಿ ಕಂಡುಬರುವ ದಿನನಿತ್ಯದ ದೃಶ್ಯ.
from Oneindia.in - thatsKannada Columns https://ift.tt/2Lagvd6
0 comments:
Post a Comment