ನವದೆಹಲಿ, ಜುಲೈ 27: ಏಳು ದಿನಗಳಿಂದ ನಡೆಸುತ್ತಿದ್ದ ಲಾರಿ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಮುಷ್ಕರನಿರತರ ಬೇಡಿಕೆಗಳನ್ನು ಪೂರೈಸಲು ಪರಿಗಣಿಸುವುದಾಗಿ ಸರಕಾರವು ಭರವಸೆ ನೀಡಿದ್ದರಿಂದಾಗಿ ಮುಷ್ಕರ ವಾಪಸ್ ಪಡೆಯಲಾಗಿದೆ. ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ ಪೋರ್ಟ್ ಬಂದ್ ಗೆ ಕರೆ ನೀಡಿತ್ತು. ಇಂಧನದ ಮೇಲೆ ತೆರಿಗೆ ಇಳಿಕೆಗೆ, ಹೆಚ್ಚಿನ ವಿಮೆ ಪ್ರೀಮಿಯಂ ವಾಪಸ್ ಪಡೆಯುವುದಕ್ಕೆ ಮತ್ತು ಹೆದ್ದಾರಿ ಸುಂಕವನ್ನು
from Oneindia.in - thatsKannada News https://ift.tt/2LuUwhd
0 comments:
Post a Comment