ಬೆಂಗಳೂರು, ಜು.19: ತೈಲ ಹೆಚ್ಚಳ ದರ ಬಳಿಕ ರೈತರ ಸಾಲಮನ್ನಾ ಹೊರೆ ಇಳಿಸುವ ಉದ್ದೇಶದಿಂದ ಸಾರ್ವಜನಿಕರು ಬಸ್ ಪ್ರಯಾಣ ದರ ಏರಿಕೆ ಬರೆಗೆ ಸಜ್ಜಾಗಬೇಕಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸು ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಶೇಕಡಾ 20ರಷ್ಟು ಬಸ್ಸುಗಳ ದರ ಏರಿಕೆಯಾಗುವ ಸಾಧ್ಯತೆಯಿದ್ದು ಸರ್ಕಾರದ ಮುಂದೆ ಕಳೆದ ಎರಡು ತಿಂಗಳಿನಿಂದ ಪ್ರಸ್ತಾವನೆ ಬಾಕಿಯಿದೆ. ಬಿಎಂಟಿಸಿ
from Oneindia.in - thatsKannada News https://ift.tt/2zVXPbW
0 comments:
Post a Comment