Saturday, July 28, 2018

ಗೌರಿ ಹತ್ಯೆ ಆರೋಪಿಗೆ ಎಸ್‌ಐಟಿ ಹಿಂಸೆ: ನ್ಯಾಯಾಲಯಕ್ಕೆ ದೂರು

ಬೆಂಗಳೂರು, ಜುಲೈ 27: ಗೌರಿ ಹತ್ಯೆ ಆರೋಪಿಗೆ ಎಸ್‌ಐಟಿ ಪೊಲೀಸರು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಎಸ್‌ಐಟಿ ಪೊಲೀಸರು ಇತ್ತೀಚೆಗೆ ತುಮಕೂರಿನಲ್ಲಿ ಬಂಧಿಸಿದ ಸುರೇಶ್.ಎಚ್‌.ಎಲ್ ಅವರ ವಕೀಲರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು. ಎಸ್‌ಐಟಿ ಪೊಲೀಸರು 'ತಪ್ಪು ಒಪ್ಪಿಕೊಳ್ಳುವಂತೆ ತಮ್ಮ ಕಕ್ಷೀದಾರನ ಮೇಲೆ ಹಿಂಸಾತ್ಮಕ ಒತ್ತಡ ಹೇರಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

from Oneindia.in - thatsKannada News https://ift.tt/2M030te

0 comments:

Post a Comment

Copyright © Emediakarnataka | Designed With By Blogger Templates
Scroll To Top