ನವದೆಹಲಿ, ಜುಲೈ 20 : ಇಡೀ ಅವಿಶ್ವಾಸ ನಿರ್ಣಯದ ಕರ್ತೃವಾಗಿರುವ ತೆಲುಗು ದೇಶಂ ಪಕ್ಷದ ಜಯದೇವ್ ಗಲ್ಲಾ ಅವರು, ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಶುಕ್ರವಾರ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ, ಮೊದಲ ಬಾರಿ ಸಂಸದರಾಗಿರುವ ಜಯದೇವ್ ಗಲ್ಲಾ ಅವರು, ಅವಿಶ್ವಾಸ ಗೊತ್ತುವಳಿ ಮಂಡಿಸಲು ನಾಲ್ಕು ಕಾರಣಗಳನ್ನು
from Oneindia.in - thatsKannada News https://ift.tt/2zStsmJ
0 comments:
Post a Comment