ಬೆಂಗಳೂರು, ಜುಲೈ 28: ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಧರ್ಮಸಿಂಗ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ತಾವು ಮಾಡಿದ್ದ ತಪ್ಪೊಂದನ್ನು ಒಪ್ಪಿಕೊಂಡರು. 'ಧರ್ಮಸಿಂಗ್ ಅವರ ಸರ್ಕಾರ ಬೀಳಿಸಿದ್ದು ನಾನೇ' ಎಂದ ತಪ್ಪೊಪ್ಪಿಕೊಂಡ ಕುಮಾರಸ್ವಾಮಿ, ನನ್ನಿಂದ ಅವರಿಗೆ ನೋವಾಯಿತು ಆದರೆ ಅವರು ನನ್ನ ಮೇಲೆ ಎಂದೂ ದ್ವೇಷ ಸಾಧಿಸಲಿಲ್ಲ' ಎಂದು ಭಾವುಕರಾಗಿ ನುಡಿದರು. ಸಂಸತ್‌ನಲ್ಲಿ ಪ್ರತಿಪಕ್ಷಗಳ ಮೇಲೆ
from Oneindia.in - thatsKannada News https://ift.tt/2LZ4i7t
0 comments:
Post a Comment