Saturday, July 28, 2018

ತೆಲಂಗಾಣದಲ್ಲಿ ನವಿಲುಗಳ ಮಾರಣಹೋಮ: ರೈತರೇ ಕಾರಣ ಎಂದ ಸರ್ಕಾರ

ತೆಲಂಗಾಣ, ಜು.27: ತೆಲಂಗಾಣ ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ 25 ಕ್ಕೂ ಹೆಚ್ಚು ಮೃತ ನವಿಲುಗಳು ಪತ್ತೆಯಾಗಿರುವುದು ಅಲ್ಲಿನ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ತೆಲಂಗಾಣದ ಜೋಗುಲಾಂಬಾ ಗದ್ವಾಲ್‌ ಹಾಗೂ ನಾಗರ್‌ಕರ್ನೂಲ್‌ ಜಿಲ್ಲೆಗಳ ವ್ಯಾಪ್ತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ನವಿಲುಗಳ ಶವಗಳು ಪತ್ತೆಯಾಗುತ್ತಿದ್ದು, ಪ್ರಾಣಿಪ್ರಿಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ತೆಲಂಗಾಣ ಅರಣ್ಯ ಇಲಾಖೆ ನವಿಲುಗಳು

from Oneindia.in - thatsKannada News https://ift.tt/2NNpDl1

0 comments:

Post a Comment

Copyright © Emediakarnataka | Designed With By Blogger Templates
Scroll To Top