ನವದೆಹಲಿ, ಜುಲೈ 27: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೇಶಭ್ರಷ್ಟನಾಗಿ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ, ಪ್ರಕರಣ ಬಹಿರಂಗವಾಗಿ ಸಿಬಿಐ ತನಿಖೆ ಆರಂಭಿಸುವ ಕೆಲವು ತಿಂಗಳ ಮುಂಚೆಯಷ್ಟೇ ಆಂಟಿಗುವಾದ ಪೌರತ್ವ ಪಡೆದುಕೊಂಡಿದ್ದರು. ಚೋಕ್ಸಿ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ವಿರುದ್ಧ ಯಾವುದಾದರೂ ಪ್ರಕರಣಗಳಿದ್ದರೆ ಮಾಹಿತಿ ನೀಡುವಂತೆ ಆಂಟಿಗುವಾ ಅಧಿಕಾರಿಗಳು ಭಾರತಕ್ಕೆ ತಿಳಿಸಿದ್ದರು. ಆದರೆ, ಆಗ
from Oneindia.in - thatsKannada News https://ift.tt/2K17f5X
0 comments:
Post a Comment