ಏಳುಬೀಳು ಅನ್ನುವುದನ್ನು ಕೇಳಿಯೇ ಇದ್ದೀರಾ. ಆದರೆ ಬೀಳುಏಳು ಅಂದರೇನು ಅಂತ ಯೋಚಿಸುತ್ತಿದ್ದರೆ ತುಂಬಾ ಸಿಂಪಲ್ಲು. ಏಳೋದ್ಯಾವಾಗ? ಬಿದ್ದಾಗ ತಾನೇ? ಸರಿ, ಬೀಳೋದು ಎನ್ನೋದು ಹೇಗೆ? ನಡೆಯೋ ಕಾಲು ಎಡವದೇ ಇರುತ್ಯೇ? ಎಡವಿದ ಮೇಲೆ ಬೀಳಲೂಬಹುದು ಅಲ್ಲವೇ? ಸರಿ, ಮುಂದೆ ಸಾಗೋಣ ಬನ್ನಿ. ಈ ಬೀಳುಗಳು ಯಾವ ಯಾವ ರೀತಿ ಆಗಬಹುದು? ನಡೆಯುವಾಗ ಬೀಳಬಹುದು, ಓಡುವಾಗ, ಎಡವಿದಾಗ, ಗಾಡಿಯಲ್ಲಿ
from Oneindia.in - thatsKannada Columns https://ift.tt/2LzWusZ
0 comments:
Post a Comment