ನವದೆಹಲಿ, ಜುಲೈ 18: ಭಾರತದ ವಿರುದ್ಧ ಪಾಕ್ ಉಗ್ರಗಾಮಿ ಸಂಘಟನೆಗಳ ಹೊಸ ಪಿತೂರಿಯೊಂದನ್ನು ನಡೆಸಿರುವ ಬಗ್ಗೆ ಮೂಲಗಳು ಮಾಹಿತಿ ಬಹಿರಂಗಪಡಿಸಿವೆ. ಭಾರತೀಯ ನೌಕಾ ಸೇನೆಯ ಯುದ್ಧ ನೌಕೆಗಳ ಮೇಲೆ ಉಗ್ರ ಸಂಘಟನೆಯಿಂದ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜೈಷ್-ಇ-ಮೊಹ್ಮದ್ ಉಗ್ರಗಾಮಿ ಸಂಘಟನೆಯು ಆಳ ಸಮುದ್ರದ ಮುಳುಗುತಜ್ಞರನ್ನು ಬಳಸಿಕೊಂಡು ಈ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂಬ
from Oneindia.in - thatsKannada News https://ift.tt/2uNKj4u
0 comments:
Post a Comment