ಬೆಂಗಳೂರು, ಜುಲೈ 27: ಕಳೆದ ವರ್ಷ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಆಯಿತು. ಆದರೆ ಹಂತಕರು ಜೂನ್ ತಿಂಗಳಲ್ಲೇ ಗೌರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ಗೊತ್ತಾಗಿದೆ. ಜೂನ್ ತಿಂಗಳಲ್ಲೇ ಗೌರಿಯನ್ನು ಮುಗಿಸಿಬಿಡಲು ಹತ್ಯೆಯ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಯೋಜನೆ ರೂಪಿಸಿದ್ದ ಆದರೆ ಸಕಲ ವ್ಯವಸ್ಥೆಗಳು
from Oneindia.in - thatsKannada News https://ift.tt/2uYhLG9
0 comments:
Post a Comment