ನವದೆಹಲಿ, ಆಗಸ್ಟ್ 01: ಮುಂಬರುವ ಲೋಕಸಭೆ ಚುನಾವಣೆ 2019ರ ಹಿನ್ನಲೆಯಲ್ಲಿ ಸರಕು ಸೇವಾ ತೆರಿಗೆ (ಜಿಎಸ್ಟಿ) ಮತ್ತಷ್ಟು ಸುಧಾರಣೆಗೊಳ್ಳುವ ಸೂಚನೆ ಸಿಕ್ಕಿದೆ. ಹಾಲಿ ನಾಲ್ಕು ಸ್ತರದ ತೆರಿಗೆಯನ್ನು ಮೂರು ಸ್ತರಕ್ಕೆ ಸೀಮಿತಗೊಳಿಸುವ ಪ್ರಸ್ತಾವನೆಯೊಂದು ವಿತ್ತ ಸಚಿವಾಲಯದ ಮುಂದಿದೆ. ಹೀಗಾದರೆ, ಮತ್ತೊಮ್ಮೆ ಸಾಮಾಗ್ರಿಗಳ ಬೆಲೆಯಲ್ಲಿ ಏರಿಳಿತವಾಗುತ್ತದೆಯೇ? ಶೇ 28ರಷ್ಟು ಜಿಎಸ್ಟಿ ಹೊರೆಯಾಗುತ್ತಿಲ್ಲವೇ? ಮುಂದೆ ಓದಿ... ದೇಶದಾದ್ಯಂತ ಏಕರೂಪ ತೆರಿಗೆ
from Oneindia.in - thatsKannada News https://ift.tt/2LF2DrH
0 comments:
Post a Comment