ಮೊದಲಿಗೆ ಸಚಿವ ಸುಂಪುಟ ವಿಸ್ತರಣೆ, ನಂತರ ಖಾತೆ ಹಂಚಿಕೆ, ಇದಾದ ನಂತರ ಬಜೆಟ್ ಮಂಡಣೆ , ಇದ್ಯಾವುದೂ ಮುಖ್ಯಮಂತ್ರಿ ಕುಮಾರಸ್ವಾಮಿ ಬಯಸಿದಂತೆ ನಿಗದಿತ ಸಮಯದಲ್ಲಿ ನಡೆಯಲಿಲ್ಲ, ಕಾರಣ, ಸಮ್ಮಿಶ್ರ ಸರಕಾರ. ಎಲ್ಲವನ್ನೂ, ಹೈಕಮಾಂಡ್ ಗಮನಕ್ಕೆ ತಂದು, ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುವ ಕಟ್ಟುಪಾಡು. ಈ ಎಲ್ಲಾ ಮಜಲುಗಳನ್ನು ದಾಟಿ ಬಂದ ಎಚ್ಡಿಕೆ ನೇತೃದ ಸಮ್ಮಿಶ್ರ ಸರಕಾರ,
from Oneindia.in - thatsKannada News https://ift.tt/2KgtMvp
0 comments:
Post a Comment