ಚಿಕ್ಕಮಗಳೂರು, ಆಗಸ್ಟ್.01: ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ತಮ್ಮ 10 ವರ್ಷದ ಮಗನಿಂದ ಅಪಾಯಕಾರಿ ಡೆಡ್ಲಿ ಕಿಕಿ ಚಾಲೆಂಜ್ ಗೇಮ್ ಮಾಡಿಸಿದ್ದು,ಆ ಕಿಕಿ ಚಾಲೆಂಜ್ ಗೇಮ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಮಂಗಳೂರಿನಲ್ಲಿ ಮಾನ್ಸೂನ್ ಸರ್ಫ್ ಚಾಲೆಂಜ್ ವಿಡಿಯೋ ನೋಡಿದ ಸಾರ್ವಜನಿಕರು ಇದೀಗ ಅಪಾಯಕಾರಿ ಡೆಡ್ಲಿ ಗೇಮ್ ಗೆ ಪ್ರೋತ್ಸಾಹ ನೀಡಿದ ಇನ್ಸ್
from Oneindia.in - thatsKannada News https://ift.tt/2M7V0X3
0 comments:
Post a Comment