ಚಿಕ್ಕಮಗಳೂರು ಜಿಲ್ಲೆಯೆಂದರೆ ನೆನಪಿಗೆ ಬರೋದು ಪೂರ್ಣ ಚಂದ್ರ ತೇಜಸ್ವಿ. ಅವರು ಬರೆದ ಶಿಕಾರಿ ಕಥೆಗಳು ಅಲ್ಲಿದ್ದ ಕಾಡುಗಳು, ಕಿರು ದಾರಿಗಳು, ನಿರುತ್ತರ ಮೌನಗಳು. ಛಳಿ, ಮಳೆಗಾಲದಲ್ಲಿ ನಮಗೆ ಒಂದು ತರಹ ಝುಮ್ಮೆನ್ನಿಸುತ್ತಿತ್ತು. ಬೆಂಗಳೂರಿಗಿಂತ ಭಿನ್ನವಾದ ಒಂದು ಊರು ಎಂದು ನಾನೂ ಸಹ ಭಾವಿಸಿದ್ದೆ. ಇವೆಲ್ಲವನ್ನ ನೋಡಲಿಕ್ಕೆಂದೇ ಹೋದದ್ದು ಕರ್ನಾಟಕದ ಅತಿ ಎತ್ತರದ ಬೆಟ್ಟ ಮುಳ್ಳಯ್ಯನಗಿರಿಗೆ. ಗುಂಪಿನಲ್ಲಿ ಬೆಟ್ಟ
from Oneindia.in - thatsKannada Columns https://ift.tt/2AtsDB5
0 comments:
Post a Comment