ಬೆಂಗಳೂರು, ಜುಲೈ 31 : ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದ್ದು, 133 ಟಿಎಂಸಿ ನೀರು ಪಕ್ಕದ ರಾಜ್ಯಕ್ಕೆ ಹರಿದು ಹೋಗಿದೆ. ಜೂನ್ 1ರಿಂದ ಜುಲೈ 29ರ ತನಕ ಕರ್ನಾಟಕ ತಮಿಳುನಾಡಿಗೆ 133 ಟಿಎಂಸಿ ನೀರು ಹರಿಸಿದೆ. ಜುಲೈ ಅಂತ್ಯದೊಳಗೆ 39 ಟಿಎಂಸಿ
from Oneindia.in - thatsKannada News https://ift.tt/2n29AV7
0 comments:
Post a Comment